Surprise Me!

ಚಿತ್ರೀಕರಣದಿಂದ ಬ್ರೇಕ್ ಪಡೆದು ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಕಿಚ್ಚ | FILMIBEAT KANNADA

2019-06-14 2 Dailymotion

ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ ತೆರೆ ಮೇಲೆ ಮಾತ್ರ ಅಬ್ಬರಿಸುವುದಿಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಿಕ್ಸ್-ಫೋರ್ ಗಳ ಸುರಿಮಳೆ ಹರಿಸಿ ಆರ್ಭಟಿಸುತ್ತಾರೆ. ಕ್ರಿಕೆಟ್ ಅಂದ್ರೆ ಕಿಚ್ಚನಿಗೆ ಪಂಚ ಪ್ರಾಣ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಹಾಗಾಗಿ ಆಗಾಗ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದು ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.<br /><br /><br />Kannada actor Kiccha Sudeep team won the first match at Lord's stadium. Sudeep and his team are in England to play for a corporate cricket league.

Buy Now on CodeCanyon